ಕನಸಿನ ನೆರಳಲ್ಲಿ ಪೋಣಿಸಿದ ಮಣಿಗಳು ಸುಂದರ ಹಾರವಾಗಿ ನಿಂತಿದೆ. ದೂರದ ಬಯಲಲ್ಲಿ ಧ್ಯಾನಿಸುವ ಕಲ್ಲೊಂದು ಕೊರಳೊಡ್ಡಿ ನಿಂತಾಗ ಹೆಜ್ಜೆಗಳು ಹೊರಳಿವೆ. ಕಲೆಯಲ್ಲಿ ಅರಳಿರುವ ಕಲ್ಲಿನ ನಗುವಿಗೆ ಯಾರದೇಕೆ ಹಂಗು..ಸುಮ್ಮನೆ ನಡೆಯುತ್ತಿರುವೆ.. ಹೆಜ್ಜೆಗಳ ಸದ್ದು ಕೇಳಿಸುತ್ತಿಲ್ಲ. ಲೇಖನಿಯ ಸಂಗ ಪದಗಳು ಹೊರಳಿ ತೀರದ ಯಾನಕ್ಕೆ ಜೊತೆಯಾಗಿವೆ. ಅನುಭವದ ಸೆರೆಯೊಳಗೆ ನೀವೊಂದಿಷ್ಟು ನಡೆದರೆ ಈ ಪಯಣ ಸಾರ್ಥಕ.
Aavartha
AAVARTHA kannad book Collection of poems by author vinaya gowda published by rigi publication, kannad books, kannad poems, kannad poetries,
MRP:
₹110
₹105
(5% off)
Minimum Purchase: ₹1,600
Format: | Paperback |
---|---|
ISBN No. | 9789389540109 |
Publication date: | 15 Jan 2020 |
Publisher: | Rigi Publication |
Publication City/Country: | India |
Language: | Kannad |
Book Pages: | 44 |
Book Size: | 5.5" x 8.5" |
Book Interior: |